ಪ್ರಾಜೆಕ್ಟ್ ಟೈಗರಿಗೆ 50 ವರ್ಷಗಳು: ಕಾಡಿನಲ್ಲಿ ಹುಲಿಗಳನ್ನು ಲೆಕ್ಕ ಹಾಕುವುದು ಹೇಗೆ..?

ವಿಶ್ವದ ಅತಿದೊಡ್ಡ ಪ್ರಾಣಿ ಸಂರಕ್ಷಣಾ ಯೋಜನೆಗಳಲ್ಲಿ ಒಂದಾದ ಪ್ರಾಜೆಕ್ಟ್ ಟೈಗರ್ ತನ್ನ 50 ನೇ ವರ್ಷಕ್ಕೆ ಭಾನುವಾರ (ಏಪ್ರಿಲ್ 9) ಕಾಲಿಟ್ಟಿದೆ. ಈ ಸಂದರ್ಭವನ್ನು ಗುರುತಿಸಲು, ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಕರ್ನಾಟಕದ ಬಂಡಿಪುರದಲ್ಲಿ ಭಾರತದಲ್ಲಿ ಇತ್ತೀಚಿನ ಹುಲಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಾಜೆಕ್ಟ್ ಟೈಗರ್ 1973 ರಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿಯನ್ನು ಅಳಿವಿನಿಂದ … Continued