ಕೇರಳದಲ್ಲಿ ಹೆಚ್ಚುವರಿ ಆಮ್ಲಜನಕ ದಾಸ್ತಾನು..ಅದು ತನ್ನ ವೈದ್ಯಕೀಯ ಆಮ್ಲಜನಕ ಪೂರೈಕೆ ಹೇಗೆ ನಿರ್ವಹಿಸುತ್ತಿದೆ..?

ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಭಾರತದ ಹಲವಾರು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಎದುರಿಸುತ್ತಿದ್ದರೆ ಕೇರಳವು ವೈದ್ಯಕೀಯ ಆಮ್ಲಜನಕದ ದಾಸ್ತಾನು ಹೆಚ್ಚುವರಿ ಇದೆ ಎಂದು ವರದಿ ಮಾಡಿದೆ. ಕಳೆದ ವಾರದಲ್ಲಿ, ಕೋವಿಡ್ -19 ರೋಗಿಗಳಿಂದ ತುಂಬಿರುವ ತಮ್ಮ ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸಲು ಕೇರಳ ವೈದ್ಯಕೀಯ ಆಮ್ಲಜನಕ ಟ್ಯಾಂಕರ್‌ಗಳನ್ನು ಗೋವಾ, ಕರ್ನಾಟಕ ಮತ್ತು ತಮಿಳುನಾಡಿಗೆ ಕಳುಹಿಸಿತು. … Continued