18 ರಿಂದ 44 ವರ್ಷದೊಳಗಿನ ಭಾರತದ ಒಟ್ಟಾರೆ ಜನಸಂಖ್ಯೆಯ ಕೋವಿಡ್‌ ಲಸಿಕೆಗೆ ತಗಲುವ ವೆಚ್ಚವೆಷ್ಟು..?

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿತು. ಈ ಮೊದಲು 45 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆ ನೀಡುತ್ತಿದ್ದರೆ, ಇದೀಗ 18 ರಿಂದ 44 ವಯಸ್ಸಿನ ಜನರು ಅವುಗಳನ್ನು ಹಣ ಪಾವತಿಸಿ ಪಡೆಯಬೇಕಾಗುತ್ತದೆ ಎಂದು ಸೂಚಿಸಿದೆ. ಇದರರ್ಥ ರಾಜ್ಯ ಸರ್ಕಾರಗಳು ಲಸಿಕೆಗಳನ್ನು ಉಚಿತವಾಗಿ ಪೂರೈಸಲು ನಿರ್ಧರಿಸದಿದ್ದರೆ, ಜನರು … Continued