ಕಂಗನಾ ವಿರುದ್ಧದ ಪ್ರಕರಣ: ಹೇಳಿಕೆ ದಾಖಲಿಸಲು ಹೃತಿಕ್‌ಗೆ ಮುಂಬೈ ಪೊಲೀಸರಿಂದ ಬುಲಾವ್‌

ಸಹ ನಟಿ ಕಂಗನಾ ರಣೌತ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತಮ್ಮ ಹೇಳಿಕೆ ದಾಖಲಿಸಲು ನಟ ಹೃತಿಕ್ ರೋಷನ್ ಅವರನ್ನು ಮುಂಬೈ ಪೊಲೀಸರು ಕರೆಸಿದ್ದಾರೆ. ಅವರನ್ನು ಫೆಬ್ರವರಿ 27 ರಂದು ಮುಂಬೈ ಪೊಲೀಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕಕ್ಕೆ ಹಾಜರಾಗುವಂತೆ ಕರೆಸಿಕೊಳ್ಳಲಾಗಿದೆ. ಅಪರಿಚಿತ ಮೋಸಗಾರನ ವಿರುದ್ಧ ಹೃತಿಕ್‌ ರೋಶನ್ 2016 ರ ಪ್ರಕರಣವನ್ನು ಕಳೆದ ವರ್ಷ … Continued