ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಖಾಲಿ ಖಾಲಿ..!
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್ ವ್ಯಾಕ್ಸಿನ್ ಇರಲಿಲ್ಲ. ಶುಕ್ರವಾರ ಬೆಳಿಗ್ಗೆ ಕೇವಲ ೧೦೦ ಜನರಿಗೆ ಮಾತ್ರ ಲಸಿಕೆ ನೀಡಲಾಗಿತ್ತು. ನಂತರ ಲಸಿಕೆ ಖಾಲಿಯಾಗಿದೆ.ಸರದಿಯಲ್ಲಿ ನಿಂತಿದ್ದ ನೂರಾರು ಜನ ವ್ಯಾಕ್ಸಿನ್ ಸಿಗದೆ ಪರದಾಡಬೇಕಾಯಿತು. ಕೆಲವರಿಗೆ ಈ ಬಗ್ಗೆಮಾಹಿತಿ ಇಲ್ಲದ ಕಾರಣ ಅವರು ಆಸ್ಪತ್ರೆಗೆ ಲಸಿಕೆ ಪಡೆಯಲು ಬಂದಿದ್ದರು. ಬಹಳ ಹೊತ್ತಿನಿಂದ ಕಾಯುತ್ತಿದ್ದ ಸಾರ್ವಜನಿಕರು ಕಿಮ್ಸ್ … Continued