ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರ ಪ್ರದರ್ಶಿಸುತ್ತಿರುವ ಸಂಘ-ಸಂಸ್ಥೆ ಹೆಸರು, ಚಿಹ್ನೆ, ಲಾಂಛನ ತೆರವುಗೊಳಿಸಲು ಆದೇಶ
ಹುಬ್ಬಳ್ಳಿ: ಸರ್ಕಾರದ ಇಲಾಖೆಗಳ ವಾಹನಗಳನ್ನು ಹೊರತುಪಡಿಸಿ (ಜಿ, ಜಿಎ, ಜಿಬಿ ಶ್ರೇಣಿ ) ನಿಗಮ, ಮಂಡಳಿ, ಸಂಘ ಸಂಸ್ಥೆ ಇತ್ಯಾದಿಗಳ ಅಧೀನಕ್ಕೆ ಒಳಪಡುವ ಕಚೇರಿಗಳ ಖಾಸಗಿ ವಾಹನಗಳ ಮೇಲೆ ಸರ್ಕಾರದ ಲಾಂಛನ, ಚಿಹ್ನೆಗಳನ್ನು ತೆರವುಗೊಳಿಸುವಂತೆ ಹುಬ್ಬಳ್ಳಿ ಗಬ್ಬೂರಿನಲ್ಲಿರುವ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಆದೇಶಿಸಿದ್ದಾರೆ. ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ … Continued