ಮಧ್ಯರಾತ್ರಿ ರಿಯಾಯ್ತಿ ಮಾರಾಟ ಘೋಷಿಸಿದ ಮಾಲ್‌ನಲ್ಲಿ ಭಾರಿ ಜನ ಸಾಗರ: ಕಾಲ್ತುಳಿತ ಆಗದಿರುವುದೇ ಪವಾಡ ಎಂದ ಹಲವರು | ವೀಕ್ಷಿಸಿ

ತಿರುವನಂತಪುರಂ ಮತ್ತು ಕೊಚ್ಚಿಯ ಲುಲು ಮಾಲ್ ಮಳಿಗೆಗಳಲ್ಲಿ ವಿಶೇಷ 50 ಪ್ರತಿಶತ ರಿಯಾಯಿತಿಯೊಂದಿಗೆ ಮಧ್ಯರಾತ್ರಿ ಮಾರಾಟವನ್ನು ಘೋಷಿಸಿದ ನಂತರ ಸಾವಿರಾರು ಜನರು ಮಾಲ್‌ ತೆರಯುವ ಮುನ್ನವೇ ಸರತಿ ಸಾಲುಗಳಲ್ಲಿ ಕಾಯುತ್ತಿದ್ದರು. ಆರಂಭದಲ್ಲಿ ಇದು ಹಿತಕರವಾಗಿದ್ದರೂ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಮಳಿಗೆಗಳು ಅವ್ಯವಸ್ಥೆಗೆ ಸಾಕ್ಷಿಯಾದವು. ವಿಶೇಷ 50 ಪ್ರತಿಶತ ರಿಯಾಯಿತಿಯನ್ನು ಪಡೆಯಲು ಸಾವಿರಾರು ಶಾಪರ್‌ಗಳು ಮಾಲ್‌ಗೆ … Continued