ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ನಿಧನ

ಶ್ರೀನಗರ: ಹಾರ್ಡ್ ಲೈನರ್ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಬುಧವಾರ ಶ್ರೀನಗರದಲ್ಲಿ ನಿಧನರಾದರು. ಅಗ್ರ ಪ್ರತ್ಯೇಕತಾವಾದಿ ನಾಯಕ ಮತ್ತು ಮಾಜಿ ಹುರಿಯತ್ ಕಾನ್ಫರೆನ್ಸ್ (ಜಿ) ಅಧ್ಯಕ್ಷ, ಸೈಯದ್ ಅಲಿ ಗೀಲಾನಿ ಬುಧವಾರ ರಾತ್ರಿ ಶ್ರೀನಗರದ ನಿವಾಸದಲ್ಲಿ ಕೊನೆಯುಸಿರೆಳೆದರು. 92 ವರ್ಷದ ಗೀಲಾನಿ ಬುಧವಾರ ಮಧ್ಯಾಹ್ನ ಗಂಭೀರ ತೊಡಕುಗಳನ್ನು ಎದುರಿಸಿದರು ಮತ್ತು ಬುಧವಾರ ರಾತ್ರಿ … Continued