ಉಕ್ರೇನ್‌ನಲ್ಲಿ ಮದುವೆ.. ರಷ್ಯಾ ದಾಳಿಯ ನಂತರ ಹೈದರಾಬಾದ್​ಗೆ ಬಂದು ರಿಸೆಪ್ಷನ್​…

ಹೈದರಾಬಾದ್: ಉಕ್ರೇನ್‌ನಲ್ಲಿ ಘರ್ಷಣೆ ವೇಗವಾಗಿ ಹೆಚ್ಚುತ್ತಿರುವ ನಡುವೆ, ಹೈದರಾಬಾದ್‌ ಹುಡುಗ ಮತ್ತು ಉಕ್ರೇನಿಯನ್ ಯುವತಿ ಯುದ್ಧ ಪೀಡಿತ ಉಕ್ರೇನಿನಿಂದ ಗಂಟುಮೂಟೆ ಕಟ್ಟಿಕೊಂಡು ಭಾರತಕ್ಕೆ ದೌಡಾಯಿಸಿದರು ಹಾಗೂ ಫೆಬ್ರವರಿ 27 ರಂದು ನಗರದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆರತಕ್ಷತೆ ಮಾಡಿಕೊಂಡರು..! ಪ್ರತೀಕ್ ಮತ್ತು ಲ್ಯುಬೊವ್ ಅವರ ವಿವಾಹವು ಬಾಲಿವುಡ್ ಚಲನಚಿತ್ರದ ಕಥಾವಸ್ತುಕ್ಕಿಂತ ಏನೂ ಕಡಿಮೆಯಿಲ್ಲ. ಮೊದಲ … Continued