ನಾನು ಈಗ ಭಾರತೀಯ ಎಂದು ಭಾವಿಸುತ್ತೇನೆ, ಭಾರತ ಈಗ ನನ್ನದು “: ಪಬ್ಜಿಯಲ್ಲಿ ಭಾರತೀಯ ವ್ಯಕ್ತಿಯೊಂದಿಗೆ ಪ್ರೀತಿ ಬೆಳೆದ ನಂತರ ಭಾರತಕ್ಕೆ ಬಂದ ಪಾಕಿಸ್ತಾನದ ಮಹಿಳೆ
ನೋಯ್ಡಾ: ಪಬ್ ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾದ ಭಾರತ ಮೂಲದ ಯುವಕನಿಗಾಗಿ ಭಾರತಕ್ಕೆ ಬಂದು ಬಂಧನಕ್ಕೀಡಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಗೆ ಜಾಮೀನು ದೊರೆತಿದ್ದು, ಈಗ ನಾನು ಭಾರತೀಯ, ಭಾರತ ನನ್ನದು ಎಂದು ನನಗೆ ಅನುಭವವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜಾಮೀನು ಪಡೆದು ಶನಿವಾರ ಜೈಲಿನಿಂದ ಹೊರಬಂದ ಭಾರತದ ಸಚಿನ್ ಮೀನಾ ಮತ್ತು ಪಾಕಿಸ್ತಾನದ ಸೀಮಾ … Continued