ವ್ಯಾಕ್ಸಿನೇಷನ್ ವಿರುದ್ಧ ರಾಮದೇವ್ ತಪ್ಪು ಮಾಹಿತಿ ಅಭಿಯಾನ’ ನಿಲ್ಲಿಸುವಂತೆ ಪಿಎಂ ಮೋದಿಗೆ ಪತ್ರ ಬರೆದ ಐಎಂಎ

ನವ ದೆಹಲಿ:ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಬಾಬಾ”ರಾಮದೇವ್ ಅವರು ಲಸಿಕೆ ನೀಡುವ ಬಗ್ಗೆ ತಪ್ಪು ಮಾಹಿತಿ ನೀಡುವ ಅಭಿಯಾನ ನಿಲ್ಲಿಸುವಂತೆ ಒತ್ತಾಯಿಸಿದೆ ಹಾಗೂ ದೇಶದ್ರೋಹ ಕಾನೂನಿನಡಿಯಲ್ಲಿ (ರಾಮದೇವ್ ವಿರುದ್ಧ) ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ಐಎಂಎ ಪ್ರಧಾನಿಯನ್ನು ಒತ್ತಾಯಿಸಿದೆ. ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಐಎಂಎ … Continued