ಕತ್ತಲೆಯ ದಿಗಂತದಲ್ಲಿ ಪ್ರಕಾಶಮಾನವಾದ ತಾಣ’: ಭಾರತದ ಆರ್ಥಿಕ ಬೆಳವಣಿಗೆ ಶ್ಲಾಘಿಸಿದ ಐಎಂಎಫ್‌ ಮುಖ್ಯಸ್ಥರು

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ, ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದರು ಮತ್ತು ಈ ಡಾರ್ಕ್ ಹಾರಿಜಾನ್‌ನಲ್ಲಿ ಭಾರತವು ಪ್ರಕಾಶಮಾನವಾದ ತಾಣ ಎಂದು ಕರೆಯಲು ಅರ್ಹವಾಗಿದೆ ಎಂದು ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿನ ಐಎಂಎಫ್‌ (IMF) ಪ್ರಧಾನ ಕಚೇರಿಯಲ್ಲಿ IMF ಮತ್ತು ವಿಶ್ವ ಬ್ಯಾಂಕ್ ವಾರ್ಷಿಕ ಸಭೆಗಳ ನಾಲ್ಕನೇ ದಿನದಂದು … Continued