ಔರಂಗಾಬಾದ್: ಲಾಕ್ಡೌನ್ ಖಂಡಿಸಿ ಮೋರ್ಚಾ ನಡೆಸಲು ನಿರ್ಧರಿಸಿದ ಎಐಎಂಎಂ ಸಂಸದ
ಔರಂಗಾಬಾದ್: ಔರಂಗಾಬಾದ್ ಜಿಲ್ಲೆಯಲ್ಲಿ ೧೦ ದಿನಗಳ ಲಾಕ್ಡೌನ್ ಹೇರಿಕೆಯನ್ನು ವಿರೋಧಿಸಿದ ಎಐಎಂಎಂ ಸಂಸದ ಇಮ್ತಿಯಾಜ್ ಜಲೀಲ್, ಇದನ್ನು ಖಂಡಿಸಿ ಪಕ್ಷದ ವತಿಯಿಂದ ಮೋರ್ಚಾ ನಡೆಸಲಾಗುವುದು ಎಂದು ಹೇಳಿದ್ದಾರೆ. ಔರಂಗಾಬಾದ್ನ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿದ್ರೆಯಲ್ಲಿರುವ ಆಡಳಿತವನ್ನು ಎಚ್ಚರಗೊಳಿಸಲು ಢೋಲ್ ಮತ್ತು ಡ್ರಮ್ಗಳನ್ನು ಹೊಡೆಯುವ ಮೂಲಕ ಮೋರ್ಚಾ ನಡೆಸಲಾಗುವುದು ಎಂದರು. ಕೊರೊನಾವೈರಸ್ … Continued