ಕರ್ನಾಟಕದಲ್ಲಿ ಈವರೆಗೆ ಲಸಿಕೆ ಪಡೆದವರೆಷ್ಟು..? ಇಲ್ಲಿದೆ ಮಾಹಿತಿ
ಬೆಂಗಳೂರು : ಕೋವಿಡ್-19 ನ ಎರಡನೇ ಅಲೆಯ ಹೊಡೆತಕ್ಕೆ ನಲುಗಿರುವ ಕರ್ನಾಟಕ ಮೂರನೆ ಅಲೆ ಎದುರಿಸಲು ಸಿದ್ಧತೆ ನಡೆಸಿದೆ. ಈ ಮಧ್ಯೆ ಕೋವಿಡ್ ಲಸಿಕೆ ಅಭಿಯಾನ ಮಾತ್ರ ಚುರುಕು ಪಡೆಯುತ್ತಿಲ್ಲ. ಲಸಿಕೆ ಪಡೆಯಲು ಅರ್ಹತೆ ಇರುವ ಶೇ.80 ರಷ್ಟು ಮಂದಿ ಲಸಿಕೆ ಪಡೆಯಲು ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರಕಟಿಸಿದ ನೀತಿಯಂತೆ ರಾಜ್ಯಾದ್ಯಂತ ಸುಮಾರು 5.11 ಕೋಟಿ … Continued