ಅಮೆರಿಕ, ಬ್ರೆಜಿಲ್ ನಂತರ 4 ಲಕ್ಷ ಕೋವಿಡ್ -19 ಸಾವಿನ ಸಂಖ್ಯೆ ದಾಟಿದ ಮೂರನೇ ದೇಶ ಭಾರತ
ನವದೆಹಲಿ: ಕಳೆದ 24 ಗಂಟೆಗಳಲ್ಲಿ 853 ಸಾವುಗಳೊಂದಿಗೆ ಭಾರತವು ಅಮೆರಿಕ ಮತ್ತು ಬ್ರೆಜಿಲ್ ನಂತರ ಕೋವಿಡ್ -19ರ ಕಾರಣದಿಂದಾಗಿ ಒಟ್ಟು 4 ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾದ ವಿಶ್ವದ ಮೂರನೇ ರಾಷ್ಟ್ರವಾಗಿದೆ. ದೇಶದ ಒಟ್ಟು ಸಾವಿನ ಸಂಖ್ಯೆಯಲ್ಲಿ ಅಮೆರಿಕ 6.05 ಲಕ್ಷ ಮತ್ತು ಬ್ರೆಜಿಲ್ನ 5.2 ಲಕ್ಷದಷ್ಟಿದೆ. ಭಾರತದಲ್ಲಿ ಒಟ್ಟು 4,00,312 ಕೋವಿಡ್ ಸಾವುಗಳು ಸಂಭವಿಸಿವೆ.. … Continued