ಭಾರತದಲ್ಲಿ 73 ದಿನಗಳ ನಂತರ 8 ಲಕ್ಷಕ್ಕಿಂತ ಕಡಿಮೆಗೆ ಇಳಿಕೆಕಂಡ ಕೋವಿಡ್ -19 ಸಕ್ರಿಯ ಪ್ರಕರಣಗಳು

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಂಚಿಕೊಂಡ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 62,000 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಸೋಂಕುಗಳು ಭಾರತದಲ್ಲಿ ದಾಖಲಾಗಿದ್ದು,ಶುಕ್ರವಾರ ಒಟ್ಟು ಕೋವಿಡ್‌-19 ಪ್ರಕರಣಗಳು ಮೂರು ಕೋಟಿ ಗಡಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 62,480 ಹೊಸ ಕೋವಿಡ್‌-19 ಪ್ರಕರಣಗಳು, 88,977 ಡಿಸ್ಚಾರ್ಜ್‌ಗಳು ಮತ್ತು … Continued