ಜಿ 7ಗೆ ಭಾರತದ ನೈಸರ್ಗಿಕ ಮಿತ್ರ, ಜಾಗತಿಕ ಸವಾಲು ಎದುರಿಸಲು ಪಾಲುದಾರ: ಪಿಎಂ ಮೋದಿ
ನವದೆಹಲಿ: ಸರ್ವಾಧಿಕಾರ, ಭಯೋತ್ಪಾದನೆ, ತಪ್ಪು ಮಾಹಿತಿ ಮತ್ತು ಆರ್ಥಿಕ ದಬ್ಬಾಳಿಕೆಯಿಂದ ಉಂಟಾಗುವ ಸವಾಲುಗಳಿಂದ ಪ್ರಜಾಪ್ರಭುತ್ವ ಮತ್ತು ಚಿಂತನೆಯ ಸ್ವಾತಂತ್ರ್ಯವನ್ನು ರಕ್ಷಿಸಲು ಜಿ- 7 ಮತ್ತು ಅದರ ಪಾಲುದಾರರಿಗೆ ಭಾರತ ಸ್ವಾಭಾವಿಕ ಮಿತ್ರ ರಾಷ್ಟ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಬ್ರಿಟಿಷ್ ಕಡಲತೀರದ ರೆಸಾರ್ಟ್ ಕಾರ್ನ್ವಾಲ್ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ ಮತ್ತು … Continued