18 ತಿಂಗಳಲ್ಲಿ 200 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿ ಮತ್ತೊಂದು ಮೈಲಿಗಲ್ಲು ದಾಟಿದ ಭಾರತ…!
ನವದೆಹಲಿ: ಭಾರತದಲ್ಲಿ 2021ರ ಜನವರಿ 16ರಂದು ಆರಂಭವಾದ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾದ 18 ತಿಂಗಳ ನಂತರ ಭಾರತದ ಒಟ್ಟು ಕೋವಿಡ್-19 ಲಸಿಕೆ ನೀಡಿರುವುದು ಇಂದು, ಭಾನುವಾರ 200 ಕೋಟಿ ಗಡಿಯನ್ನು ದಾಟಿದೆ…! ಶನಿವಾರ ರಾತ್ರಿಯವರೆಗೆ ದೇಶಾದ್ಯಂತ 199.97 ಕೋಟಿ ಕೋವಿಡ್ ಲಸಿಕೆ ಡೋಸ್ಗಳನ್ನು ನೀಡಲಾಗಿದ್ದು, ಇದರಲ್ಲಿ 5.48 ಕೋಟಿ ಬೂಸ್ಟರ್ ಡೋಸ್ಗಳು ಸೇರಿವೆ. 100 ಕೋಟಿ … Continued