ಬಿಹಾರದ ಕೋವಿಡ್‌ ಸಾವಿನ ಸಂಖ್ಯೆ ಪರಿಷ್ಕರಣೆ ನಂತರ ಭಾರತದಲ್ಲಿ 6000ಕ್ಕೂ ಹೆಚ್ಚು ಸಾವುಗಳು ದಾಖಲು

ನವದೆಹಲಿ: ಕೊರೊನಾ ವೈರಸ್ಸಿನ 94,052 ಹೊಸ ಪ್ರಕರಣಗಳನ್ನು ಭಾರತ ಗುರುವಾರ ದಾಖಲಿಸಿದ್ದು, ಸೋಂಕಿನಿಂದಾಗಿ 6,148 ಸಾವುಗಳು ದಾಖಲಾಗಿವೆ. ಬಿಹಾರ ಆರೋಗ್ಯ ಇಲಾಖೆ ತನ್ನ ಟೋಲ್ ಅಂಕಿಅಂಶಗಳನ್ನು ಬುಧವಾರ ಪರಿಷ್ಕರಿಸಿದ ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 1,51,367 ಜನರು ಚೇತರಸಿಕೊಂಡಿದ್ದು ಒಟ್ಟು … Continued