ಯುಎಇ ಜೊತೆ ಭಾರತ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿ; ದ್ವಿಪಕ್ಷೀಯ ವ್ಯಾಪಾರ ಬೂಸ್ಟ್, ಎಮಿರೇಟ್ಸ್‌ನಲ್ಲಿ ಐಐಟಿ

ನವದೆಹಲಿ: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಯುಎಇಯೊಂದಿಗೆ ಭಾರತವು ಶುಕ್ರವಾರ ಐತಿಹಾಸಿಕ ವ್ಯಾಪಾರ ಒಪ್ಪಂದ – ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ(ಸಿಇಪಿಎ)ಕ್ಕೆ ಸಹಿ ಹಾಕಿದೆ. ಇದು ಉಭಯ ದೇಶಗಳ ನಡುವಿನ ಮೊದಲ ಪ್ರಮುಖ ವ್ಯಾಪಾರ ಒಪ್ಪಂದವಾಗಿದ್ದು, ಸೆಪ್ಟೆಂಬರ್ 2021ರಲ್ಲಿ ಪ್ರಾರಂಭವಾದ ಮಾತುಕತೆಗಳು ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿವೆ. ವ್ಯಾಪಾರ ಒಪ್ಪಂದದ ಜಂಟಿ ವಿಷನ್ ಹೇಳಿಕೆಯು … Continued