ಕೋವಿಡ್ -19 ಮೂಲದ ಬಗ್ಗೆ ಡಬ್ಲ್ಯುಎಚ್‌ಒ ಅಧ್ಯಯನಕ್ಕೆ ಭಾರತ ಬೆಂಬಲ, ಇದು ‘ಪ್ರಮುಖ ಮೊದಲ ಹೆಜ್ಜೆ’ ಎಂದು ಬಣ್ಣನೆ

ನವ ದೆಹಲಿ: ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿಕ ನಂತರ, ಕೊರೊನಾ ವೈರಸ್‌ ಮೂಲದ ಬಗ್ಗೆ ಡಬ್ಲ್ಯುಎಚ್ಒ ಸಮಗ್ರ ಅಧ್ಯಯನಕ್ಕಾಗಿ ನವೀಕರಿಸಿದ ಜಾಗತಿಕ ಕರೆಯನ್ನು ಭಾರತ ಶುಕ್ರವಾರ ಬೆಂಬಲಿಸಿದೆ. ಚೀನಾದ ಪ್ರಯೋಗಾಲಯದಿಂದ ವೈರಸ್ ಮೂಲದ ಬಗ್ಗೆ ಹೆಚ್ಚುತ್ತಿರುವ ವಿವಾದಗಳ ನಡುವೆ ಸಾಂಕ್ರಾಮಿಕ ರೋಗದ ಹೊರಹೊಮ್ಮುವಿಕೆಯನ್ನು ತನಿಖೆ ಮಾಡುವಲ್ಲಿ ಅವರ ಪ್ರಯತ್ನಗಳನ್ನು “ದ್ವಿಗುಣಗೊಳಿಸಲು” ಅಮೆರಿಕವು ಗುಪ್ತಚರ ಸಂಸ್ಥೆಗಳನ್ನು … Continued