ತಮಿಳುನಾಡಿನಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ವರದಿ, ನೈಜೀರಿಯಾದಿಂದ ವ್ಯಕ್ತಿಯಲ್ಲಿ ಪತ್ತೆ: ಭಾರತದ ಒಟ್ಟು ಸಂಖ್ಯೆ 73ಕ್ಕೆ ಏರಿಕೆ

ಚೆನ್ನೈ: ತಮಿಳುನಾಡು ಕೋವಿಡ್ -19 ಓಮಿಕ್ರಾನ್ ರೂಪಾಂತರದ ಮೊದಲ ಪ್ರಕರಣವನ್ನು ಬುಧವಾರ ವರದಿ ಮಾಡಿದೆ. ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಪ್ರಕಾರ, ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಸೋಂಕಿತ ವ್ಯಕ್ತಿ ನೈಜೀರಿಯಾದಿಂದ ಹಿಂದಿರುಗಿದವರಾಗಿದ್ದಾರೆ. ನೈಜೀರಿಯಾದಿಂದ ಚೆನ್ನೈಗೆ ಹಿಂತಿರುಗಿದ 47 ವರ್ಷದ ವ್ಯಕ್ತಿಗೆ ಪರೀಕ್ಷೆಯಲ್ಲಿ ಓಮಿಕ್ರಾನ್ ಪಾಸಿಟಿವ್‌ ಬಂದಿದೆ. ಪ್ರಸ್ತುತ, ವ್ಯಕ್ತಿ ಮತ್ತು ಅವನೊಂದಿಗೆ … Continued