T20 ಮಹಿಳಾ ವಿಶ್ವಕಪ್: ಐರ್ಲೆಂಡ್ ವಿರುದ್ಧ ಜಯಗಳಿಸಿ ಸೆಮಿಫೈನಲ್‌ ಪ್ರವೇಶಿಸಿದ ಭಾರತ

ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಸ್ಮೃತಿ ಮಂಧಾನ ಅರ್ಧಶತಕ ಸಿಡಿಸುವ ಮೂಲಕ ಐರ್ಲೆಂಡ್ ವಿರುದ್ಧ 5 ರನ್‌ಗಳ ಜಯ ಸಾಧಿಸಲು ಭಾರತಕ್ಕೆ ನೆರವಾದರು. ಈ ಗೆಲುವಿನೊಂದಿಗೆ ಭಾರತವು ನಡೆಯುತ್ತಿರುವ ಐಸಿಸಿ (ICC) ಮಹಿಳಾ T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಐರ್ಲೆಂಡ್‌ನ ಇನಿಂಗ್ಸ್‌ಗೆ ಭಾರೀ ಮಳೆ ಅಡ್ಡಿಪಡಿಸಿದ ನಂತರ ಭಾರತವು … Continued