ಭಾರತವು ಮುಂದಿನ ತಿಂಗಳಿನಿಂದ ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆ ನೀಡಲು ಪ್ರಾರಂಭಿಸಲಿದೆ:ರಷ್ಯಾ ರಾಯಭಾರಿ

ನವ ದೆಹಲಿ: ಮುಂದಿನ ತಿಂಗಳಿಂದ ಭಾರತ ತನ್ನ ನಾಗರಿಕರಿಗೆ ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆ ಹಾಕಲು ಪ್ರಾರಂಭಿಸಲಿದೆ ಎಂದು ರಷ್ಯಾದ ಭಾರತೀಯ ರಾಯಭಾರಿ ಗುರುವಾರ ತಿಳಿಸಿದ್ದಾರೆ. ಭಾರತವು ಮೇ ತಿಂಗಳ ಆರಂಭದಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ನಾಗರಿಕರಿಗೆ ಲಸಿಕೆ ನೀಡಲು ಪ್ರಾರಂಭಿಸುತ್ತದೆ” ಎಂದು ರಾಯಭಾರಿ ಬಾಲಾ ವೆಂಕಟೇಶ್ ವರ್ಮಾ ಹೇಳಿದ್ದಾರೆ. ಸಾಕಷ್ಟು ರಾಜ್ಯಗಳು … Continued