ನನ್ನ 3ನೇ ಅವಧಿಯಲ್ಲಿ, ವಿಶ್ವದ ಅಗ್ರ ಮೂರು ʼಆರ್ಥಿಕ ಶಕ್ತಿʼಗಳಲ್ಲಿ ಒಂದಾಗಲಿದೆ ಭಾರತ : ಯೇ ಮೋದಿ ಕಿ ಗ್ಯಾರಂಟಿ ಹೈ…

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದು ಮೂರನೇ ಅವಧಿಗೆ ಪ್ರಧಾನಿಯಾಗಿ ಮರಳಿದರೆ, ಭಾರತವು ವಿಶ್ವದ ಅಗ್ರ ಮೂರು ʼಆರ್ಥಿಕ ಶಕ್ತಿʼಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ನವೀಕರಿಸಿದ ಐಟಿಪಿಒ ಸಂಕೀರ್ಣವನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನನ್ನ ಮೂರನೇ ಅವಧಿಯಲ್ಲಿ … Continued