ಕಾಮನ್ವೆಲ್ತ್ ಗೇಮ್ಸ್‌ ನಿಂದ ಹಿಂದೆ ಸರಿದ ಭಾರತದ ಹಾಕಿ ತಂಡ

ನವದೆಹಲಿ : ಬ್ರಿಟನ್ನಿನ ಬರ್ಮಿಂಗ್‌ಹ್ಯಾಮಿಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ನ ಹಾಕಿ ಸ್ಪರ್ಧೆಯಲ್ಲಿ ಭಾರತದ ಹಾಕಿ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದೆ. ಕೋವಿಡ್ -19 ಮತ್ತು ಬ್ರಿಟನ್‌ನ ತಾರತಮ್ಯದ ಕ್ಯಾರೆಂಟೈನ್ ನಿಯಮಗಳ ಕಾರಣದಿಂದಾಗಿ 2022 ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನ ಹಾಕಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಭಾರತ ಘೋಷಣೆ ಮಾಡಿದೆ. ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನಂದ್ರೊ ನಿಂಗೊಬಮ್ ಫೆಡರೇಶನ್ … Continued