ಉಕ್ರೇನ್ ಬಿಕ್ಕಟ್ಟು: ಗುರುವಾರ 19 ವಿಮಾನಗಳಲ್ಲಿ 3,726 ಜನರು ಮರಳಿ ಭಾರತಕ್ಕೆ ಬರಲಿದ್ದಾರೆ -ಸಿಂಧಿಯಾ

ನವದೆಹಲಿ: ಗುರುವಾರ ಉಕ್ರೇನ್‌ನ ನೆರೆಯ ದೇಶಗಳಿಂದ 3,726 ಭಾರತೀಯರನ್ನು ಭಾರತಕ್ಕೆ ಕರೆತರಲು ಐಎಎಫ್ ಮತ್ತು ಭಾರತೀಯ ವಾಹಕಗಳು 19 ವಿಮಾನಗಳ ಹಾರಾಟ ನಡೆಸಲಿವೆ ಎಂದು ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಆಪರೇಷನ್ ಗಂಗಾ ಅಡಿಯಲ್ಲಿ, ಐಎಎಫ್, ಏರ್ ಇಂಡಿಯಾ ಮತ್ತು ಇಂಡಿಗೋದ ಎಂಟು ವಿಮಾನಗಳು ಗುರುವಾರ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಭಾರತಕ್ಕೆ ಕಾರ್ಯನಿರ್ವಹಿಸಲಿವೆ … Continued