ಭಾರತ-ಚೀನಾ ಎಲ್‌ಎಸಿ ಉದ್ದಕ್ಕೂ ಅತ್ಯಾಧುನಿಕ ಹೊಸ ಇಸ್ರೇಲಿ ಹೆರಾನ್ ಡ್ರೋನ್‌ಗಳನ್ನು ನಿಯೋಜಿಸಲಿರುವ ಭಾರತ
ನವ ದೆಹಲಿ: ಭಾರತ ಈಗ ತನ್ನ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ಮುಂದಾಗಿದ್ದು, ಶೀಘ್ರದಲ್ಲೇ ಎಲ್‌ಎಸಿ ಉದ್ದಕ್ಕೂ ಇಸ್ರೇಲ್ ನ ಅತ್ಯಾಧುನಿಕ ಹೆರಾನ್ ಡ್ರೋನ್‌ಗಳನ್ನು ನಿಯೋಜಿಸಲಿದೆ ಎಂದು ವರದಿಯಾಗಿದೆ. ಚೀನಾ ದೇಶದದಿಂದ ಲಡಾಖ್ ಗಡಿ ಪ್ರದೇಶದ ಬಳಿ ಭದ್ರತಾ ಭೀತಿ ಇರುವ ಹಿನ್ನಲೆಯಲ್ಲಿ ಈಗ ಭಾರತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ಝೀ ನ್ಯೂಸ್ ಕನ್ನಡ … Continued