ಭಾರತದ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವವರೆಗೆ ಉಕ್ರೇನ್‌ ತೊರೆಯುವುದಿಲ್ಲ ಎಂದ ಡಾ. ಪೃಥ್ವಿರಾಜ್ ಘೋಷ್

ನವದೆಹಲಿ: ಜನರು ಉಕ್ರೇನ್ ತೊರೆಯಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಕೋಲ್ಕತ್ತಾದ 37 ವರ್ಷದ ಭಾರತೀಯ ವೈದ್ಯರೊಬ್ಬರು ಯುದ್ಧ ಪೀಡಿತ ದೇಶವನ್ನು ತೊರೆಯದಿರಲು ನಿರ್ಧರಿಸಿದ್ದಾರೆ…! ಉಕ್ರೇನ್‌ನಲ್ಲಿ ವೈದ್ಯ ಮತ್ತು ವಿದ್ಯಾರ್ಥಿ ಸಲಹೆಗಾರರಾಗಿರುವ ಡಾ ಪೃಥ್ವಿರಾಜ್ ಘೋಷ್ ಅವರು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ನಾನು ಇಲ್ಲಿ ಕೀವ್‌ನಲ್ಲಿ ಸಿಲುಕಿಕೊಂಡಿಲ್ಲ, ನಾನು ಹೊರಡುತ್ತಿಲ್ಲ ಅಷ್ಟೆ. ನಾನು ಉಕ್ರೇನ್‌ನಿಂದ … Continued