ವೈದ್ಯಕೀಯ ಆಮ್ಲಜನಕದ ಕೊರತೆ: ಕೇಂದ್ರದಿಂದ ವಿವಿಧ ರಾಜ್ಯಗಳಿಗೆ 162 ಪ್ರೆಶರ್ ಸ್ವಿಂಗ್ ಎಡ್ಸಾರ್ಪ್ಶನ್ ಪ್ಲಾಂಟ್‌ಗಳು ಮಂಜೂರಿ, 33 ಸ್ಥಾಪನೆ

ನವ ದೆಹಲಿ: ಕೋವಿಡ್‌-19 ಪ್ರಕರಣಗಳ ಹಿನ್ನೆಲೆಯಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚುತ್ತಿರುವ ಮಧ್ಯೆ, ಎಲ್ಲಾ ರಾಜ್ಯಗಳಲ್ಲಿ 162 ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಕೇಂದ್ರವು ಅನುಮತಿ ನೀಡಿದೆ. ಇವು ವೈದ್ಯಕೀಯ ಆಮ್ಲಜನಕದ ಸಾಮರ್ಥ್ಯವನ್ನು 154.19 ಮೆಟ್ರಿಕ್ ಟನ್ ಹೆಚ್ಚಿಸುತ್ತವೆ. ಎಲ್ಲಾ ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಸ್ಥಾಪಿಸಲು 162 ಪಿಎಸ್ಎ ಆಮ್ಲಜನಕ ಸ್ಥಾವರಗಳನ್ನು … Continued