ಕೇಂದ್ರದಿಂದ ರೆಮ್ಡೆಸಿವಿರ್, ಆಮ್ಲಜನಕ ಪೂರೈಕೆ ಹೆಚ್ಚಳ

posted in: ರಾಜ್ಯ | 0

ನವ ದೆಹಲಿ: ರಾಜ್ಯದಲ್ಲಿ ಆಮ್ಲಜನಕ, ರೆಮ್ಡೆಸಿವಿರ್ ಕೊರತೆಯಾಗಿದೆ ಎನ್ನುವ ಹೊತ್ತಲ್ಲೇ ಕೇಂದ್ರದಿಂದ ರಾಜ್ಯಕ್ಕೆ ಸಮಾಧಾನದ ಸುದ್ದಿ ಸಿಕ್ಕಿದೆ. ವಿವಿಧ ರಾಜ್ಯಗಳಿಗೆ ಶನಿವಾರ 16.5 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದು ಹಂಚಿಕೆ ಮಾಡಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಈ … Continued