2025 : ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಭಾರತದ ಟಾಪ್ 10 ಸಿನಿಮಾಗಳ ಪಟ್ಟಿ
ಭಾರತೀಯ ಚಿತ್ರರಂಗವು ವಿಶ್ವದ ಅತ್ಯಂತ ವೈವಿಧ್ಯಮಯ ಮನೋರಂಜನಾ ಕ್ಷೇತ್ರವಾಗಿದ್ದು, ವರ್ಷಕ್ಕೆ ಸುಮಾರು 1,800ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ. 2025ರಲ್ಲಿ ಪ್ರೇಕ್ಷಕರು ಪೌರಾಣಿಕ ಮಹಾಕಾವ್ಯಗಳು, ರೋಮ್ಯಾಂಟಿಕ್ ಡ್ರಾಮಾಗಳು ಮತ್ತು ಭರ್ಜರಿ ಆಕ್ಷನ್ ಚಿತ್ರಗಳಿಗೆ ಮಾರುಹೋಗಿದ್ದಾರೆ. ಗೂಗಲ್ ಇಂಡಿಯಾ ಈ ವರ್ಷದ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಸಿನಿಮಾಗಳ (Indian Movie) ಪಟ್ಟಿಯನ್ನು ಬಿಡುಗಡೆ ಮಾಡಿದೆ. … Continued