ಮಹಾರಾಷ್ಟ್ರದಲ್ಲಿ ಮತ್ತೆರಡು ಓಮಿಕ್ರಾನ್‌ ಪ್ರಕರಣಗಳು ಪತ್ತೆ, ದೇಶದಲ್ಲಿ ಒಟ್ಟು ಪ್ರಕರಣ 23ಕ್ಕೆ ಏರಿಕೆ

ನವದೆಹಲಿ: ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 37 ವರ್ಷ ವಯಸ್ಸಿನ ಮತ್ತು ಅಮೆರಿಕ ಹಿಂದಿರುಗಿದ 36 ವರ್ಷದ ಇಬ್ಬರು ವ್ಯಕ್ತಿಗಳಲ್ಲಿ ಸೋಮವಾರ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಮುಂಬೈಗೆ ಬಂದ ನಂತರ ಇಬ್ಬರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಮಹಾರಾಷ್ಟ್ರ ಸರ್ಕಾರ ಖಚಿತಪಡಿಸಿದೆ. ಈ ಹಿಂದೆ, ಇಸ್ರೇಲಿ ವಿಜ್ಞಾನಿಯೊಬ್ಬರು ಓಮಿಕ್ರಾನ್, ಹೊಸ ಕೋವಿಡ್‌ ರೂಪಾಂತರವು ಡೆಲ್ಟಾ ಮತ್ತು ಆಲ್ಫಾ ಮತ್ತು … Continued