ಇನ್ಮುಂದೆ ಭಾರತದಲ್ಲೇ ನಡೆಯಲಿದೆ ಕಾರುಗಳ ಸುರಕ್ಷತೆ ಮೌಲ್ಯಮಾಪನ ಮಾಡುವ ಕ್ರ್ಯಾಶ್‌ ಟೆಸ್ಟ್‌ : ಭಾರತ್ ಎನ್‌ಸಿಎಪಿಗೆ ಗಡ್ಕರಿ ಚಾಲನೆ

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಪ್ರಾರಂಭಿಸುವುದರೊಂದಿಗೆ ಭಾರತ ಈಗ ತನ್ನದೇ ಆದ ಅಪಘಾತ ಸುರಕ್ಷತೆ ಮೌಲ್ಯಮಾಪನ ವ್ಯವಸ್ಥೆ ಪಡೆದುಕೊಂಡಿದೆ. ಭಾರತ್ ಎನ್‌ಸಿಎಪಿ (NCAP) ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (ಎಐಎಸ್) 197 ರ … Continued