“ಭಾರತದ ಹಸ್ತಾಂತರದ ವಿನಂತಿ ಸ್ವೀಕರಿಸಲಾಗಿದೆ, ಆದರೆ…”: ಮುಂಬೈ ದಾಳಿ ‘ಮಾಸ್ಟರ್ ಮೈಂಡ್’ ಹಫೀಜ್ ಸಯೀದ್ ಹಸ್ತಾಂತರದ ಬಗ್ಗೆ ಪಾಕಿಸ್ತಾನ
ಇಸ್ಲಾಮಾಬಾದ್ : 26/11 ಮುಂಬೈ ದಾಳಿಯ ‘ಮಾಸ್ಟರ್ ಮೈಂಡ್’ ಹಫೀಜ್ ಸಯೀದ್ ನನ್ನು ಹಸ್ತಾಂತರಿಸುವಂತೆ ಭಾರತದ ವಿನಂತಿಯನ್ನು ಪಾಕಿಸ್ತಾನವು ಸ್ವೀಕರಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಅವರು ಹೇಳಿದರು. ಮುಮ್ತಾಜ್ ಜಹ್ರಾ … Continued