ಭಾರತೀಯ ಸೇನೆಗೆ ಸೇರಿದ ಮೊದಲ ಮಹಿಳಾ ಬಾಕ್ಸರ್ ಕಾಮನ್‌ವೆಲ್ತ್ ಕಂಚಿನ ಪದಕ ವಿಜೇತ ಜಾಸ್ಮಿನ್

ನವದೆಹಲಿ: 2022ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಮಹಿಳಾ ಬಾಕ್ಸರ್ ಜಾಸ್ಮಿನ್ ಲಂಬೋರಿಯಾ ಭಾರತೀಯ ಸೇನೆಯ ಹವಾಲ್ದಾರ್​ ಆಗಿ ನೇಮಕಗೊಂಡಿದ್ದಾರೆ. 20 ವರ್ಷದ ಜಾಸ್ಮಿನ್ ಲಂಬೋರಿಯಾ ಭಾರತೀಯ ಸೇನಾ ಮಿಷನ್ ಒಲಿಂಪಿಕ್ಸ್‌ಗೆ ಸೇರಿದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಾಂಪಿಯನ್​ಗಳಾದ ನೀರಜ್ ಚೋಪ್ರಾ ಮತ್ತು ಅವಿನಾಶ್ ಸೇಬಲ್ ಅವರಂತೆ ಸೇನೆಯ ಮಿಷನ್ … Continued