ಈ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್‌ನಿಂದ 55,000ಕ್ಕೂ ಹೆಚ್ಚು ಜನರ ನೇಮಕಕ್ಕೆ ಚಿಂತನೆ: ಸಿಇಒ ಸಲೀಲ್ ಪರೇಖ್
ಬೆಂಗಳೂರು: ಎರಡನೇ ಅತಿದೊಡ್ಡ ಐಟಿ ರಫ್ತುದಾರ ಇನ್ಫೋಸಿಸ್ 2022-23ನೇ ಸಾಲಿನಲ್ಲಿ ಕ್ಯಾಂಪಸ್‌ಗಳಿಂದ 55,000ಕ್ಕೂ ಹೆಚ್ಚು ಹೊಸ ಪದವೀಧರರನ್ನು ನೇಮಿಸಿಕೊಳ್ಳಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಲಿಲ್ ಪಾರೇಖ್ ಬುಧವಾರ ಹೇಳಿದ್ದಾರೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಸಲೀಲ್ ಪರೇಖ್ ಮಾತನಾಡಿ, ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರಿಗೆ ಟೆಕ್ ವಲಯದಲ್ಲಿ ಅಪಾರ ಅವಕಾಶಗಳು … Continued