ಇನ್ಸ್ಟಾದಲ್ಲಿ ಯುವತಿಗೆ ಲೈಕ್ ; ನಿಶ್ಚಿತಾರ್ಥವಾಗಿದ್ದ ಹುಡುಗಿಯಿಂದ ತರಾಟೆ : ದೈವದ ಪಾತ್ರಿ ಆತ್ಮಹತ್ಯೆ…
ಮಂಗಳೂರು : ಮದುವೆ ನಿಶ್ಚಿತಾರ್ಥವಾಗಿದ್ದ ಹುಡುಗಿ ಜತೆ ಇನ್‌ಸ್ಟಾಗ್ರಾಮ್ ಲೈಕ್ ಬಗ್ಗೆ ನಡೆದ ಜಗಳವು ಯುವಕನ ಆತ್ಮಹತ್ಯೆಯಲ್ಲಿ ಕೊನೆಗೊಂಡ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜನವರಿ 21ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಲ್ಪೇಲು ನಿವಾಸಿ ದಿ. ಯೋಗಿಶ ಅವರ ಪುತ್ರ ಚೇತನ್ (25) ಆತ್ಮಹತ್ಯೆ … Continued