ವರನಿಗೆ ಸಿಗದ ರಜೆ; ಉಡುಪಿಯಲ್ಲಿ ನಡೆಯಿತು ಆನ್‌ಲೈನ್ ನಿಶ್ಚಿತಾರ್ಥ….!
ಉಡುಪಿ : ವರನಿಗೆ ರಜೆ ಸಿಗದ ಹಿನ್ನೆಲೆಯಲ್ಲಿ ವಧು-ವರ ವಿಡಿಯೋ ಕಾಲ್ ಮೂಲಕ ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ (Online engagement) ಮಾಡಿಕೊಂಡ ವಿದ್ಯಮಾನ ಉಡುಪಿಯಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘನಾ ಅವರು ಆನ್‌ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ ಉಡುಪಿಯ ಖಾಸಗಿ ಕಲ್ಯಾಣ … Continued