ಕೋವಿಡ್‌ ಬಿಕ್ಕಟ್ಟು ಆರ್ಥಿಕ ಇಕ್ಕಟ್ಟು: ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಈಗ ಇಟ್ಟಂಗಿ ಭಟ್ಟಿಯಲ್ಲಿ ದಿನಗೂಲಿ ಕಾರ್ಮಿಕ..!

ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಸಂಗೀತ ಸೊರೇನ್‌ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ. ಕೋವಿಡ್ -19 ಲಾಕ್‌ಡೌನ್ ಕ್ರೀಡಾ ಜಗತ್ತು ಎಲ್ಲರ ಬದುಕನ್ನು ತಲ್ಲಣಗೊಳಿಸಿದೆ. ಕಳೆದ ವರ್ಷ ರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಆಡಿದ್ದ 20 ವರ್ಷದ ಫುಟ್‌ಬಾಲ್ ಆಟಗಾರ್ತಿ ಸಂಗೀತಾ ಸೊರೇನ್‌, ಧನ್ಬಾದ್‌ನ ಬ್ರಿಕ್ ಕಿಲ್‌ನ ಬಸಾಮುಡಿ ಗ್ರಾಮದಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ..! . ಕಳೆದ ವರ್ಷ ಲಾಕ್ಡೌನ್ … Continued