ಹೊಸ ಭದ್ರತಾ ನೀತಿ ತನಿಖೆಗೆ ತಡೆ : ವಾಟ್ಸಪ್ ಮೇಲ್ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವ ದೆಹಲಿ: ಹೊಸ ಭದ್ರತಾ ನೀತಿಯ ವಿರುದ್ಧ ತನಿಖೆಗೆ ತಡೆ ನೀಡುವಂತೆ ವಾಟ್ಸ್‌ಪ್ , ಫೇಸ್‍ಬುಕ್ ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು ಸಾಮಾಜಿಕ ಜಾಲತಾಣಗಳ ಕಂಪನಿಗಳ ಆತಂಕವನ್ನು ತಳ್ಳಿ ಹಾಕಿದ್ದಾರೆ. ಇದೇವೇಳೆ ಭಾರತೀಯ ಸ್ಪರ್ಧಾ ಆಯೋಗ ಸಂಸ್ಥೆ (ಸಿಸಿಐ)ಯ ಕ್ರಮವನ್ನು ಎತ್ತಿಹಿಡಿದಿದ್ದಾರೆ. ವಾಟ್ಸ್‌ಪ್ ಸಂಸ್ಥೆ ಇತ್ತೀಚಿಗೆ ಹೊಸ … Continued