ಅಘ್ಘಾನಿಸ್ತಾನದಲ್ಲಿ ಕೇರಳ ಮೂಲದ ಉಗ್ರ ಸಾವು- ಮದುವೆಯ ಮರು ಕ್ಷಣವೇ ಆತ್ಮಾಹುತಿ ದಾಳಿ

ಅಘ್ಫಾನಿಸ್ತಾನ; ಮದುವೆ ಆದ ಮರು ಕ್ಷಣದಲ್ಲೇ ಅಫ್ಘಾನಿಸ್ತಾನದಲ್ಲಿಆತ್ಮಾಹುತಿ ದಾಳಿ ನಡೆಸಿದ ಕೇರಳ ಮೂಲದ ಉಗ್ರ ಸಾವನ್ನಪ್ಪಿದ್ದಾನೆ. ಇಸ್ಲಾಮಿಕ್ ಸ್ಟೇಟ್-ಖೊರಾಸಾನ್ ಪ್ರಾಂತ್ಯದ ಮುಖವಾಣಿ ವಾಯ್ಸ್ ಆಫ್ ಖುರಾಸನ್ ಪ್ರಕಾರ, ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಭಾರತೀಯ ಮೂಲದ ಭಯೋತ್ಪಾದಕ ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ಆತನ ಹೆಸರು ನಜೀಬ್ ಅಲ್ ಮೂಲಕ ಬಹಿರಂಗಪಡಿಸಿದೆ. ಮತ್ತು ಅವನನ್ನು … Continued