ಇಸ್ರೋದಿಂದ ಮೊದಲ ವಾಣಿಜ್ಯ ಉಡಾವಣೆ: ಅತ್ಯಂತ ಭಾರವಾದ ಲಾಂಚರ್ LVM3ನಲ್ಲಿ 36 ಒನ್‌ ವೆಬ್‌ ಉಪಗ್ರಹ ಉಡಾವಣೆ ಮಾಡಲಿರುವ ಇಸ್ರೋ

ನವದೆಹಲಿ: ಗಡಿಯಾರವು ಶನಿವಾರ ರಾತ್ರಿ 12:07 ಗಂಟೆ ಹೊಡೆಯುತ್ತಿದ್ದಂತೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ವಾಣಿಜ್ಯ ಉಡಾವಣೆಯಲ್ಲಿ ತನ್ನ LVM3 ರಾಕೆಟ್ ಅನ್ನು 5,796 ಕೆಜಿಯಷ್ಟು ಭಾರವಾದ ಪೇಲೋಡ್‌ನೊಂದಿಗೆ ಉಡಾವಣೆಗೊಳ್ಳಲಿದೆ. ಆನ್-ಬೋರ್ಡ್‌ನಲ್ಲಿ ಬ್ರಿಟನ್‌ ಮೂಲದ ಒನ್ ವೆಬ್‌ನ 36 ವಿದೇಶಿ ಉಪಗ್ರಹಗಳನ್ನು ಭೂಮಿಯ ವೃತ್ತಾಕಾರದ ಕೆಳ ಭೂಮಿಯ ಕಕ್ಷೆಗೆ ಇರಿಸಲಾಗುತ್ತದೆ. GSLV … Continued