ವಿಜಯ್ ಅಭಿನಯದ ‘ಬೀಸ್ಟ್’ ಚಲನಚಿತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಮಾನ: ಸಿನೆಮಾ ನಿಷೇಧಕ್ಕೆ ಡಿಎಂಕೆ ಮಿತ್ರಪಕ್ಷ ಎಂಎಂಕೆ ಒತ್ತಾಯ

ಚೆನ್ನೈ: ನಟ ವಿಜಯ್ ಅವರ ‘ಬೀಸ್ಟ್‌ʼ (Beast) ಚಿತ್ರವು ಒಟ್ಟಾರೆ ಮುಸ್ಲಿಂ ಸಮುದಾಯವನ್ನು ಅವಮಾನಿಸಿದ್ದು, ಅದನ್ನು ನಿಷೇಧಿಸಬೇಕು ಎಂದು ಎಂಎಂಕೆ ಅಧ್ಯಕ್ಷ ಎಂಎಚ್ ಜವಾಹಿರುಲ್ಲಾ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದಾರೆ. ಕುವೈತ್ ಮತ್ತು ಕತಾರ್‌ನಲ್ಲಿ ಚಲನಚಿತ್ರದ ಮೇಲಿನ ನಿಷೇಧವನ್ನು ಉಲ್ಲೇಖಿಸಿರುವ ಜವಾಹಿರುಲ್ಲಾ, ನೈಸರ್ಗಿಕ ವಿಕೋಪ ಮತ್ತು ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಮುಸ್ಲಿಂ … Continued