ಬೂಸ್ಟರ್ ಡೋಸ್ ಗಳು ಈ ಹಿಂದಿನ ಲಸಿಕಾ ಬ್ರಾಂಡಿನದ್ದೇ ಆಗಿದ್ದರೆ ಉತ್ತಮ: ತಜ್ಞರ ಅಭಿಪ್ರಾಯ
ಬೆಂಗಳೂರು: ಬೂಸ್ಟರ್ ಡೋಸ್ ನೀಡುವ ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಬೂಸ್ಟರ್ ಡೋಸ್ ಗಳು ಈ ಹಿಂದಿನ ಲಸಿಕಾ ಬ್ರಾಂಡಿನದ್ದೇ ಆಗಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೂಸ್ಟರ್ ಡೋಸ್ ಲಭ್ಯತೆ ಸಮಸ್ಯೆಯಾಗದ ಹೊರತು ಸಾಮಾನ್ಯವಾಗಿ ಹಿಂದೆ ನೀಡಿದ ಅದೇ ಲಸಿಕೆ ಬ್ರಾಂಡ್ನದ್ದೇ ನೀಡಿದರೆ ಉತ್ತಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಕೋವಿಡ್-19 ವ್ಯಾಕ್ಸಿನೇಷನ್ ಬೂಸ್ಟರ್ ಶಾಟ್ಗಳಿಗಾಗಿ … Continued