ಸರಸರನೆ ತೆಂಗಿನಮರ ಹತ್ತಿ ಇಳಿದ ಚಿರತೆಗಳು : ಅವುಗಳ ಚುರುಕುತನಕ್ಕೆ ಇಂಟರ್ನೆಟ್ ಬೆರಗು | ವೀಕ್ಷಿಸಿ

ಚಿರತೆಗೆ ಸಂಬಂಧಿಸಿದ ಸಾಕಷ್ಟು ಕ್ಲಿಪ್‌ಗಳನ್ನು ನೋಡಿರಬಹುದು. ಚಿರತೆ ಬೇಟೆಯಲ್ಲಿ, ಮರವೇರುವುದರಲ್ಲಿ ಪಳಗಿರುವ ಪ್ರಾಣಿ, ಬಹುತೇಕ ಸಂದರ್ಭದಲ್ಲಿ ಚಿರತೆಗಳು ಮರದಲ್ಲಿಯೇ ಇರುತ್ತವೆ. ಅಲ್ಲದೆ, ತನ್ನ ಆಹಾರವನ್ನು ಬೇರೆ ಯಾವ ಪ್ರಾಣಿಗಳು ತಿನ್ನಬಾರದು ಎಂಬ ಕಾರಣಕ್ಕೆ ತಾನು ಬೇಟೆಯಾಡಿದ ಭಾರೀ ತೂಕದ ಪ್ರಾಣಿಯ ಕಳೇಬರವನ್ನೂ ಮರದ ತುದಿಗೆ ಕೊಂಡೊಯ್ಯುವ ಸಾಮರ್ಥ್ಯವೂ ಅವುಗಳಿಗಿವೆ. ದೊಡ್ಡ ಮರಗಳನ್ನೂ ಬೆಕ್ಕಿನಮತೆಯೇ ಸರಸರನೇ ಏರುವ … Continued