ಅಮೆರಿಕಕ್ಕೆ ಭಾರತ ಅಥವಾ ಕೆನಡಾ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಬೇಕಾಗಿ ಬಂದರೆ ಅದರ ಆಯ್ಕೆ…..: ಮಾಜಿ ಪೆಂಟಗನ್ ಅಧಿಕಾರಿ

ವಾಷಿಂಗ್ಟನ್: ಜಸ್ಟಿನ್ ಟ್ರುಡೊ ಅವರ ಆರೋಪಗಳು ಭಾರತಕ್ಕಿಂತ ಕೆನಡಾಕ್ಕೆ “ದೊಡ್ಡ ಅಪಾಯ”ಕ್ಕೆ ಕಾರಣವಾಗಿವೆ ಎಂದು ಪೆಂಟಗನ್ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಹೇಳಿದ್ದಾರೆ. ಹಾಗೂ ಅಮೆರಿಕವು ಕೆನಡಾ ಮತ್ತು ಭಾರತದ ಮಧ್ಯೆ ಆಯ್ಕೆ ಮಾಡುವುದು ಬಂದರೆ ಅದು ಖಂಡಿತವಾಗಿಯೂ ಭಾರತವನ್ನು ಆಯ್ಕೆ ಮಾಡುತ್ತದೆ ಎಂದು ಹೇಳಿದ್ದಾರೆ. ಯಾಕೆಂದರೆ ಭಾರತದೊಂದಿಗಿನ ಸಂಬಂಧ ʼತುಂಬಾ ಮುಖ್ಯʼವಾದದ್ದು ಎಂದು ಹೇಳಿದ್ದಾರೆ. … Continued