ಇಸ್ರೇಲ್ ದಾಳಿಯಲ್ಲಿ ಹೆಜ್ಬೊಲ್ಲಾ ಉನ್ನತ ಕಮಾಂಡರ್ ಸಾವು : ಐಡಿಎಫ್
ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾದ ನಾಸರ್ ಬ್ರಿಗೇಡ್ ರಾಕೆಟ್ ಘಟಕದ ಕಮಾಂಡರ್ ಜಾಫರ್ ಖಾದರ್ ಫೌರ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಶನಿವಾರ ತಿಳಿಸಿದೆ. ಅಕ್ಟೋಬರ್ 2023 ರಿಂದ ಇಸ್ರೇಲ್ ಮೇಲಿನ ಅನೇಕ ರಾಕೆಟ್ ದಾಳಿಗಳಿಗೆ ಈತನೇ ಜವಾಬ್ದಾರ ಎಂದು ಅದು ಹೇಳಿದೆ. ರಾಯಿಟರ್ಸ್ ವರದಿಯ ಪ್ರಕಾರ, ಹೆಜ್ಬೊಲ್ಲಾ ಜಾಫರ್ ಖಾದರ್ ಫೌರ್ ಸಾವಿನ … Continued