T20 ವಿಶ್ವಕಪ್ 2024 : ಪ್ರಶಸ್ತಿ ಗೆದ್ದ ಭಾರತಕ್ಕೆ ಸಿಕ್ಕ ಟಿ20 ವಿಶ್ವಕಪ್ ಬಹುಮಾನದ ಮೊತ್ತ..ವಿವಿಧ ವಿಭಾಗದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿದ ನಂತರ ಭಾರತೀಯ ಕ್ರಿಕೆಟ್ ತಂಡ T20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತದ 11 ವರ್ಷಗಳ ಕಾಯುವಿಕೆಯ ನಂತರ ರೋಹಿತ್ ಶರ್ಮಾ ನಾಯಕತ್ವದಡಿ ಭಾರತದ ತಂಡವು ತನ್ನ ಎರಡನೇ ಟಿ 20 ವಿಶ್ವಕಪ್‌ ಪ್ರಶಸ್ತಿ ಗೆದ್ದುಕೊಂಡಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಾಸ್ ಗೆದ್ದು … Continued

ವಿಶ್ವಕಪ್: ಐಸಿಸಿ ಟೂರ್ನಮೆಂಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕ, ತಂಡದಲ್ಲಿ ಭಾರತದ ತಂಡದ 6 ಆಟಗಾರರಿಗೆ, ಆಸ್ಟ್ರೇಲಿಯಾದಿಂದ ಇಬ್ಬರಿಗೆ ಸ್ಥಾನ

ನವದೆಹಲಿ: ಅಂತಿಮ ಹಣಾಹಣಿಯಲ್ಲಿ ಆರು ಬಾರಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತವು ಸೋತಿದ್ದರೂ, ಐಸಿಸಿ (ICC) ಹೆಸರಿಸಿದ ವಿಶ್ವಕಪ್ 2023 ರ ಟೂರ್ನಮೆಂಟ್ ತಂಡವು ಭಾರತೀಯ ಆಟಗಾರರ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ. ರೋಹಿತ್ ಶರ್ಮಾ ಅವರು 2023 ರ ವಿಶ್ವಕಪ್ ಟೂರ್ನಮೆಂಟ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ICC) ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ವಿರಾಟ್ ಕೊಹ್ಲಿ … Continued