ಸರ್ಕಾರದೊಂದಿಗೆ ಒಟಿಟಿ ಉದ್ಯಮ ಪಾಲುದಾರಿಕೆ: ಜಾವಡೇಕರ್

ನವ ದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಒಟಿಟಿ ಉದ್ಯಮದ ಪ್ರತಿನಿಧಿಗಳನ್ನು ಗುರುವಾರ ಭೇಟಿ ಮಾಡಿದ್ದು, ಸರ್ಕಾರದ ಹೊಸ ಮಾರ್ಗಸೂಚಿಯನ್ನು ಅವರು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರೇಕ್ಷಕರಿಗೆ ವೇದಿಕೆಯ ಉತ್ತಮ ಅನುಭವನ್ನುಂಟು ಮಾಡಲು ಸಚಿವಾಲಯದೊಂದಿಗೆ ಒಟಿಟಿ ಉದ್ಯಮ ಪಾಲುದಾರರಾಗಲಿದ್ದಾರೆ ಎಂದು ಹೇಳಿದ್ದಾರೆ. ಒಟಿಟಿ ಉದ್ಯಮದ ಪ್ರತಿನಿಧಿಗಳ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಎಲ್ಲಾ … Continued

ಮಹಾತ್ಮ ಗಾಂಧಿ ಹೆಸರೂ ಎಂʼನಿಂದಲೇ ಆರಂಭ: ರಾಹುಲ್‌ಗೆ ಜಾವಡೆಕರ್‌ ತಿರುಗೇಟು

ನವ ದೆಹಲಿ: ಮಹಾತ್ಮ ಗಾಂಧಿಯವರ ಹೆಸರು ಸಹ ಎಂ ನಿಂದಲೇ ಆರಂಭವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೆಕರ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಜಗತ್ತಿನಲ್ಲಿರುವ  ಅನೇಕ ಸರ್ವಾಧಿಕಾರಿಗಳ   ಹೆಸರು ಎಂ ಇಂದ ಆರಂಭವಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌  ಪ್ರಧಾನಿ ಮೋದಿ ಅವರಿಗೆ ಹೇಳುವ ಅರ್ಥದಲ್ಲಿತ್ತು.  ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಾವಡೆಕರ, … Continued